Saturday, March 29, 2008

ಹನಿ ಉದುರಿದಾಗ. . .

ನಸುಗೆಂಪು ನಗೆಚೆಲ್ಲಿ

ನೆಲ-ಮುಗಿಲು ನಸುನಾಚಿ

ಕಡು ನೀಲಿ ಕೊರಳು, ಗಿಳಿಹಸಿರು ಕುಸುರಿ

ನೆಲ ಕೆದರಿ ಗರಿ ಗೆದರಿ,

ಗಿರ ಗಿರನೆ ತಿರು-ತಿರುಗಿ

ಮೈ ತುಂಬ ಕನಸ ಕಣ್ಣ

ಮರಳುವನೆ ಮಾಧವ

ನುಡಿಸುವನೆ ಮುರಳಿಯಾ. . .