Thursday, July 17, 2008


ಈಗ


ಬೆಳೆಯುತ್ತಿವೆ ಪುಟ್ಟ ಪಾದಗಳೀಗ


ಕಿರುದು ಕಾಲ್‌ಚೀಲ್

ಒದ್ದಾಗ ಎದೆ,

ಎಳೆ ಬೆರಳ ಕಣ್ಣ ಮುಚ್ಚಾಲೆ.

ಆಮೇಲೆ...



ಬೆಳೆದಾಯ್ತು ಪುಟ್ಟ ಪಾದಗಳು

ಹಾಲ್ಗಡಗ, ಕಾಲ್ಗಡಲ ಪಾಲ

ಕರಿನೆರಳ ಕಾಲ್‌ಚೀಲ

ಎದೆಗೊದ್ದ ಬೆರಳ,

ಕರುಳ ತೊಡಕ

4 comments:

ತೇಜಸ್ವಿನಿ ಹೆಗಡೆ- said...

ಚಿತ್ರದಲ್ಲಿರುವ ಮಗುವಿನ ಮುದ್ದಾದ ಪಾದದಷ್ಟೇ ಮುದ್ದಾದ ಚುಟುಕು..

ಶ್ರೀದೇವಿ ಕಳಸದ said...

ಹೌದಾ? ತೇಜಸ್ವಿನಿ ಥ್ಯಾಂಕ್ಸ್‌

sunaath said...

ಭಾವನೆಗಳ ಊಟೆ ಈ ಕವನ.

ಶ್ರೀದೇವಿ ಕಳಸದ said...

ಸುನಾಥ್, ನೀವು ಯಾವ ಅರ್ಥದಲ್ಲಿ ಹೇಳಿದಿರಿ? ನನಗರ್ಥವಾಗಲಿಲ್ಲ...