Saturday, October 18, 2008

ಮತ್ತೊಂದು ತುಕಡಾ

ಹೇಳಬೇಕಿಲ್ಲ

ಯಾರಿಗೂ.

ಬರುವಾಗಲೂ ಕೇಳಿಲ್ಲ

ಹೇಳಬೇಕಿಲ್ಲ

ಹೋಗುವಾಗಲೂ.

ಹಾರಿದೆ, ಹೇಳಿದ್ದು ಹಗಲೇ.

ಹೊಕ್ಕಿದೆ, ಕೇಳಿದ್ದು ಕತ್ತಲೆ

4 comments:

ರಾಘು ತೆಳಗಡಿ said...

ಮನದ ಯಾವುದೋ ಒಂದು ವಿಷಯ ಹೇಳ ಹೊರಟು ಅದನ್ನ ಅರ್ಧಕ್ಕೇ ನಿಲ್ಲಿಸಿದಂತಿದೆ ಕವನ ಶ್ರೀ. ಏನು ಅಂತ ಪೂರ್ತಿ ಹೇಳಬಾರದೇ.....?

raitha... said...

ಇನ್ನೂ ಇದೆ ಅನ್ನಿಸಿದರೂ ಕವನ ಪರಿಣಾಮಕಾರಿ,ನಿಗೂಢತೆಯೇ ಇದರ ಆಕರ್ಷಣೆ

Harish kera said...

eenidooo ?

sunaath said...

ನೀವು ಹೇಳಬೇಕಿಲ್ಲ, ಆದರೆ ಕೇಳುವವರು ಇದ್ದೇ ಇರುತ್ತಾರೆ.
ನೀವು ಕೇಳಬೇಕಿಲ್ಲ, ಆದರೆ ಹೇಳುವವರು ಇದ್ದೇ ಇದ್ದಾರೆ.