ತಕ್ಷಣಕ್ಕೆ ನನ್ನ ಮಗಳು...ಗೀಚಿ..ಮನೆಯ ಗೋಡೆಗಳಮೇಲೆಲ್ಲಾ ಮೆತ್ತಿದಂತೆ ಅನ್ನಿಸ್ತು...ಇನ್ನೂ ಕೆಳಕ್ಕೆ ಸ್ಕ್ರೋಲ್ ಮಾಡ್ದೆ...ಕಲಾವಿದೆಯ ಕೈ ಕಂಡಿತು...ಮೆಚ್ಚಿದೆ...ವಿವಿಧತೆಗೆ...ಸಿಂಪ್ಲಿಸಿಟಿಗೆ..
Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors. Install widget from www.findindia.net
12 comments:
Wonderful......!!!!
ನಿಮ್ಮ ಬತ್ತಳಿಕೆಯಲ್ಲಿ ಇನ್ನೆಷ್ಟು ಅಸ್ತ್ರಗಳಿವೆ ತಾಯಿ...!!??
-- ಸಂತೋಷ್ ಅನಂತಪುರ
ಸೋ, ಹಿಂಗೆಲ್ಲ ಇದೆ ವಿಷ್ಯ.. ಹ್ಮ್.. ಇರ್ಲಿ ಇರ್ಲಿ.. :P :P
idu saha superru
ಸಂಗೀತ ವಿದುಷಿ, ಲೇಖಕಿ ಹಾಗೂ ಚಿತ್ರಗಾರ್ತಿ ಕೂಡ!
ಚಿತ್ರ ಅರ್ಥವತ್ತಾಗಿದೆ. ಅಂದ್ರೆ, ಬೇಕಾದಷ್ಟು ಅರ್ಥಗಳನ್ನು ಹೊರಡಿಸುವಂಥದು.
ಬರೀರಿ. ಆದ್ರೆ, ಪೋಸ್ಟ್ ಮಾಡೋಕ್ಕೂ ಮುನ್ನ ಫೈಲ್ನ ಗಾತ್ರ ಕಡಿಮೆ ಮಾಡಿದ್ರೆ, ನಮ್ಮಂಥೋರ ಕಂಪ್ಯೂಟರ್ಗಳಲ್ಲಿ ಕೊಂಚ ಬೇಗ ಓಪನ್ ಆದೀತು.
ಚಿತ್ರ ಚೆನ್ನಾಗಿದೆ. ಇಂಥ ಮಾದರಿಯಲ್ಲಿ ಮಕ್ಕಳ ಚಿತ್ರಗಳೂ ಕೊಂಚ ಹೆಚ್ಚಾಗಿದ್ದರೆ ನಾನೂ ಕಾಪಿ ಹೊಡೀಬಹುದು.
ತಕ್ಷಣಕ್ಕೆ ನನ್ನ ಮಗಳು...ಗೀಚಿ..ಮನೆಯ ಗೋಡೆಗಳಮೇಲೆಲ್ಲಾ ಮೆತ್ತಿದಂತೆ ಅನ್ನಿಸ್ತು...ಇನ್ನೂ ಕೆಳಕ್ಕೆ ಸ್ಕ್ರೋಲ್ ಮಾಡ್ದೆ...ಕಲಾವಿದೆಯ ಕೈ ಕಂಡಿತು...ಮೆಚ್ಚಿದೆ...ವಿವಿಧತೆಗೆ...ಸಿಂಪ್ಲಿಸಿಟಿಗೆ..
ಆಹ್ಹಾ..! ಈ ವಿಷ್ಯ ನಂಗೂ ಗೊತ್ತಿರ್ಲಿಲ್ಲ. ತುಂಬಾ ಖುಷಿಯಾಯ್ತು, ಚಿತ್ರ ನೋಡಿ.
~ಮೀರ.
ಚೆನ್ನಾಗಿದೆ.
chennagide chennagide....really multi talented....
very good. you are all in one!
Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
Install widget from www.findindia.net
ಚೆನ್ನಾಗಿದೆ. ಅಮ್ಮಣ್ಣಿ ಏನಾದ್ರೂ ಬರೆ ಮಾರಾಯ್ತಿ ತುಕ್ಕು ಹಿಡಿಬೇಡ.
-ಧರಿತ್ರಿ
Post a Comment