Saturday, November 13, 2010

ಚೊಚ್ಚಲ ಕೂಸು; ’ಹಾಡಾಗದ ಸಾಲುಗಳು’

ನಮಸ್ಕಾರ...
ಹೇಗಿದ್ದೀರಿ ಎಲ್ಲಾ?
ಅಂದಹಾಗೆ ಆ ದಿನ ನೀವೂ ಅಲ್ಲಿರುತ್ತೀರಿ. ಆ ದಿನ ’ಮರೆವು’ ಅನ್ನೋದು ನಿಮ್ಮ ಹತ್ತಿರಕ್ಕೂ ಸುಳಿಯಲ್ಲ. ಇನ್ನು ’ನೆಪ’ ಅನ್ನೋದಂತೂ ನಿಮ್ಮ ನಿಘಂಟಿನಲ್ಲಿ ಇಲ್ಲೇ ಇಲ್ಲ! ಆದ್ದರಿಂದ ಖಂಡಿತ ಬಂದೇ ಬರುತ್ತೀರಿ...

ಬರ‍್ತೀರಿ ಅಲ್ವಾ? ದಯವಿಟ್ಟು ಬನ್ನಿ. ನನ್ನ ಖುಷಿಯಲ್ಲಿ ನಿಮ್ಮ ಪಾಲೂ ಇದೆ :)

ಪ್ರೀತಿಯಿಂದ
ಶ್ರೀದೇವಿ ಕಳಸದ

10 comments:

ಶಾಂತಲಾ ಭಂಡಿ said...

Congrats :-)
nangondu book iTTiru.

SUDDILOKA said...

Pusthaka Bidugade Aagthide,
Nanna kadeinda shubha Haaraikegalu
Matthashttu Pusthaka Bareeri

By : SrInAtH.s
Cell : 99161 40615 / 98454 89452
Email: suddiloka@gmail.com
Blog: http://suddiloka4u.blogspot.com

jithendra hindumane said...

ಶುಭಾಶಯಗಳು. ನನಗೂ ಒಂದು ಪುಸ್ತಕ ಮೇಡಂ...!

ಸಿಮೆಂಟು ಮರಳಿನ ಮಧ್ಯೆ said...

ನಾನು ಅಲ್ಲಿಗೇ ಬಂದು ಶುಭ ಹಾರೈಸುವೆ....

ವಿ.ಆರ್.ಭಟ್ said...

ಹಾರ್ದಿಕ ಶುಭಾಶಯಗಳು ಶ್ರೀದೇವಿಯವರೇ,ಕಾರ್ಯಕ್ರಮಕ್ಕೆ ಶುಭಕೋರುತ್ತೇನೆ[ಬುಧವಾರ ನಾನು ಬರಲು ಸಾಧ್ಯವಾಗತ್ತಿಲ್ಲ ಹೀಗಾಗಿ]

ವನಿತಾ / Vanitha said...

Congrats:)

"ನಾಗರಾಜ್ .ಕೆ" (NRK) said...

Congratulations

ಸುಧೇಶ್ ಶೆಟ್ಟಿ said...

congrats :)

Chamaraj Savadi said...

ಮೊದಲ ಅಕ್ಷರ ಮಗು ಅಲ್ವಾ? ತಾಯ್ತನವನ್ನು ಮನಸಾರೆ ಅನುಭವಿಸಿ. ಒಳ್ಳೆಯದಾಗಲಿ.

Veda said...

Shubavagali Srideviyavare.